Sunday, June 7, 2026
Homeಕರಾವಳಿಪುತ್ತೂರು ಡಿವೈಎಸ್ಪಿ ಗಾನಾ ಪಿ. ಕುಮಾರ್ ವರ್ಗಾವಣೆ

ಪುತ್ತೂರು ಡಿವೈಎಸ್ಪಿ ಗಾನಾ ಪಿ. ಕುಮಾರ್ ವರ್ಗಾವಣೆ

- Advertisement -
- Advertisement -

ಪುತ್ತೂರು: ಪುತ್ತೂರು ಡಿವೈಎಸ್ಪಿ ಆಗಿದ್ದ ಗಾನಾ ಪಿ. ಕುಮಾರ್ ವರ್ಗಾವಣೆಗೊಂಡಿದ್ದಾರೆ.

ಗಾನಾ ಪಿ. ಕುಮಾರ್ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ

ಗಾನಾ ವರ್ಗಾವಣೆಯಿಂದ ತೆರವಾದ ಪುತ್ತೂರು ಡಿವೈಎಸ್ಪಿ ಹುದ್ದೆಗೆ ಸಿಐಡಿಯಲ್ಲಿ ಕರ್ತವ್ಯದಲ್ಲಿದ್ದ ವೀರಯ್ಯ ಹಿರೇಮಠ ಅವರನ್ನು ವರ್ಗಾಯಿಸಲಾಗಿದೆ.

ಗಾನಾ ಪಿ. ಕುಮಾರ್ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖಾಧಿಕಾರಿಯಾಗಿದ್ದರು.

- Advertisement -

Latest News

error: Content is protected !!