Thursday, June 4, 2026
Homeತಾಜಾ ಸುದ್ದಿಸಾವರ್ಕರ್‌ ಆರ್‌ಎಸ್‌ಎಸ್‌ನ ಮೊದಲ ಭಯೋತ್ಪಾದಕ: ಕಸದ ತೊಟ್ಟಿಯಲ್ಲೂ ಸಾವರ್ಕರ್ ಫೋಟೋ ಹಾಕಲು ಯೋಗ್ಯತೆ ಇಲ್ಲ: ಬಿ.ಕೆ.ಹರಿಪ್ರಸಾದ್‌...

ಸಾವರ್ಕರ್‌ ಆರ್‌ಎಸ್‌ಎಸ್‌ನ ಮೊದಲ ಭಯೋತ್ಪಾದಕ: ಕಸದ ತೊಟ್ಟಿಯಲ್ಲೂ ಸಾವರ್ಕರ್ ಫೋಟೋ ಹಾಕಲು ಯೋಗ್ಯತೆ ಇಲ್ಲ: ಬಿ.ಕೆ.ಹರಿಪ್ರಸಾದ್‌ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ಬೆಂಗಳೂರು: ಸಾವರ್ಕರ್‌ ಆರ್‌ಎಸ್‌ಎಸ್‌ನ ಮೊದಲ ಭಯೋತ್ಪಾದಕ. ಕಸದ ತೊಟ್ಟಿ ಮೇಲೂ ಸಾವರ್ಕರ್ ಫೋಟೋ ಹಾಕಲು ಯೋಗ್ಯತೆ ಇಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಮೊಟ್ಟೆ ದಾಳಿ ಮಾಡಿದ್ದನ್ನು ವಿರೋಧಿಸಿ ಮಾತನಾಡಿದ ಅವರು, ಆರ್‌ಸ್ಎಸ್, ಬಿಜೆಪಿಯವರು ಮೊಟ್ಟೆ ಕದ್ದು ತಿಂತಾರೆ. ರಸಲ್ ಮಾರ್ಕೆಟ್‌ಗೆ ಹೋಗಿ ನೋಡಿ, ಕದ್ದು ಮಾಂಸ ತಿನ್ನುತ್ತಿರುತ್ತಾರೆ ಎಂದರು.

- Advertisement -

Latest News

error: Content is protected !!