Friday, June 5, 2026
Homeಕರಾವಳಿಉಜಿರೆ: ಮನೆ ದುರಸ್ತಿ ವೇಳೆ ವಿದ್ಯುತ್ ಅವಘಡ, ಎ.ಸಿ ಮೆಕ್ಯಾನಿಕ್ ಸಾವು

ಉಜಿರೆ: ಮನೆ ದುರಸ್ತಿ ವೇಳೆ ವಿದ್ಯುತ್ ಅವಘಡ, ಎ.ಸಿ ಮೆಕ್ಯಾನಿಕ್ ಸಾವು

- Advertisement -
- Advertisement -

ಉಜಿರೆ: ಕಕ್ಕಿಂಜೆಯ ಸಂಬಂಧಿಕರ ಮನೆಯಲ್ಲಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಉಜಿರೆ ಹಳೆಪೇಟೆ ಅತ್ತಾಜೆ ನಿವಾಸಿ, ಉಜಿರೆಯಲ್ಲಿ ಎ.ಸಿ ಮೆಕ್ಯಾನಿಕ್ ಮಳಿಗೆ ನಡೆಸುತ್ತಿದ್ದ ಮುಹಮ್ಮದ್ ಸಿರಾಜ್ ಎಂಬವರು ಮೃತರಾಗಿದ್ದಾರೆ.

ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆ ಮತ್ತು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆಸಲಾಯಿತಾದರೂ ಅದಾಗಲೇ ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಮೃತದೇಹ ಇದೀಗ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ವರ್ಗಾಯಿಸಲಾಗಿದೆ.

- Advertisement -

Latest News

error: Content is protected !!