Saturday, June 13, 2026
Homeಕರಾವಳಿಕಡಬ: ಕೋಡಿಂಬಾಳದಲ್ಲಿ ಬೈಕ್ ಗಳು ಪರಸ್ಪರ ಡಿಕ್ಕಿ: ಮೂವರಿಗೆ ಗಾಯ

ಕಡಬ: ಕೋಡಿಂಬಾಳದಲ್ಲಿ ಬೈಕ್ ಗಳು ಪರಸ್ಪರ ಡಿಕ್ಕಿ: ಮೂವರಿಗೆ ಗಾಯ

- Advertisement -
- Advertisement -

ಕಡಬ: : ಎರಡು ಬೈಕ್ ಗಳು ಪರಸ್ಪರ ಡಿಕ್ಕಿಯಾಗಿ ಮೂವರು ಗಾಯಗೊಂಡಿರುವ ಘಟನೆ ಪಂಜ ರಸ್ತೆಯ ಕೋಡಿಂಬಾಳದ ಬಳಿ ನಡೆದಿದೆ.

ಕಡಬದಿಂದ ಕೋಡಿಂಬಾಳದತ್ತ ತೆರಳುತ್ತಿದ್ದ ಬೈಕ್ ಗೆ ಕಲ್ಲಂತಡ್ಕ ಬಳಿ  ಹಿಂಬದಿಯಿಂದ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಒಟ್ಟು ಮೂರು ಮಂದಿಗೆ ಗಾಯಗಳಾಗಿದ್ದು ಎಲ್ಲರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಢಿಕ್ಕಿಯ ರಭಸಕ್ಕೆ ಹಿಂಬದಿಯ ಬೈಕು ಸುಮಾರು ದೂರ  ಸವಾವರಿಬ್ಬರನ್ನು ಎಳೆದೊಯ್ದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

- Advertisement -

Latest News

error: Content is protected !!