Thursday, June 4, 2026
Homeತಾಜಾ ಸುದ್ದಿಮೊಹರಂ ಆಚರಣೆ ವೇಳೆ ತಲ್ವಾರ್ ಹಿಡಿದು ಕುಣಿದ ಜೆಡಿಎಸ್ ಶಾಸಕ

ಮೊಹರಂ ಆಚರಣೆ ವೇಳೆ ತಲ್ವಾರ್ ಹಿಡಿದು ಕುಣಿದ ಜೆಡಿಎಸ್ ಶಾಸಕ

- Advertisement -
- Advertisement -

ತುಮಕೂರು; ಇಲ್ಲಿನ ಗ್ರಾಮಾಂತರ ಶಾಸಕ ಜೆಡಿಎಸ್ ಡಿ.ಸಿ.ಗೌರಿಶಂಕರ್ ಆಚರಣೆ ವೇಳೆ ತಲ್ವಾರ್ ಹಿಡಿದು ಕುಣಿದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ತುಮಕೂರು ತಾಲೂಕಿನ ಹೆಬ್ಬೂರಿನಲ್ಲಿ ನಿನ್ನೆ ಮೊಹರಂ ಕೊನೆಯ ದಿನ ಆಚರಣೆ ವೇಳೆ ತಲ್ವಾರ್ ಹಿಡಿದು ಕುಣಿದಿದ್ದಾರೆ ಶಾಸಕ ಗೌರಿಶಂಕರ್..ಮೊಹರಂ ಸಾಂಪ್ರದಾಯಿಕ ಸ್ಟೇಪ್ ಹಾಕಿದ್ದಾರೆ ಶಾಸಕ ಗೌರಿಶಂಕರ್. ಇದೀಗ ಈ ವಿಡಿಯೋ ವೈರಲ್ ಆಗಿದೆ.

- Advertisement -

Latest News

error: Content is protected !!