Sunday, June 7, 2026
Homeಕರಾವಳಿವಿಟ್ಲ:ಆಕ್ಟಿವಾ ಮತ್ತು ಜೀಪ್ ನಡುವೆ ಡಿಕ್ಕಿ, ಯುವಕ ಸಾವು

ವಿಟ್ಲ:ಆಕ್ಟಿವಾ ಮತ್ತು ಜೀಪ್ ನಡುವೆ ಡಿಕ್ಕಿ, ಯುವಕ ಸಾವು

- Advertisement -
- Advertisement -

ವಿಟ್ಲ: ಆಕ್ಟಿವಾ ಮತ್ತು ಜೀಪ್ ನಡುವೆ ಅಪಘಾತ ಸಂಭವಿಸಿ ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲ ಕಾಸರಗೋಡು ಹೆದ್ದಾರಿಯ ಉಕ್ಕುಡ ಚೆಕ್ ಪೋಸ್ಟ್ ಬಳಿ ನಡೆದಿದೆ.

ಅಪಘಾತದಿಂದಾಗಿ ದ್ವಿಚಕ್ರ ವಾಹನ ಸವಾರ ದಿನೇಶ್ ಎಂಬವರು ಗಂಭೀರ ಗಾಯಗೊಂಡಿದ್ದರು. ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ. ಓವರ್ ಟೇಕ್ ಮಾಡುವ ಭರದಲ್ಲಿ ಹೋಂಡಾ ಆಕ್ಟಿವಾ ಜೀಪ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

- Advertisement -

Latest News

error: Content is protected !!