Monday, June 8, 2026
Homeಕರಾವಳಿಉಡುಪಿಮಣಿಪಾಲ: ನಾವು ಯಾವ ತಾರತಮ್ಯವನ್ನೂ ಮಾಡ್ತಿಲ್ಲ: ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂಬ ಬೇಧಭಾವ ನಮಗಿಲ್ಲ:...

ಮಣಿಪಾಲ: ನಾವು ಯಾವ ತಾರತಮ್ಯವನ್ನೂ ಮಾಡ್ತಿಲ್ಲ: ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂಬ ಬೇಧಭಾವ ನಮಗಿಲ್ಲ: ಸಚಿವ ಅಂಗಾರ

- Advertisement -
- Advertisement -

ಮಣಿಪಾಲ: ನಾವು ಯಾವ ತಾರತಮ್ಯವನ್ನೂ ಮಾಡ್ತಿಲ್ಲ. ಹಿಂದೂ ಮುಸ್ಲಿಂ ಕ್ರಿಶ್ಚಿಯನ್‌ ಎಂಬ ಬೇಧಭಾವ ನಮಗಿಲ್ಲ ಅಂತ ಸಚಿವ ಅಂಗಾರ ಹೇಳಿದ್ದಾರೆ.

ಇಂದು ಮಣಿಪಾಲದಲ್ಲಿ ಮಾತನಾಡಿದ ಅವರು ಪ್ರವೀಣ್ ನೆಟ್ಟಾರು ಹತ್ಯೆಗೆ ಕುರಿತು ಈಗಾಗಲೇ ಇಬ್ಬರ ಬಂಧನವಾಗಿದೆ. ಇನ್ನಿಬ್ಬರನ್ನು ಪತ್ತೆ ಹಚ್ಚುವ ಕೆಲಸ ಆಗ್ತಿದೆ. ಮುಂದೆ ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಕರ್ನಾಟಕ ಮತ್ತು ಕೇರಳ ಗಡಿಭಾಗದಲ್ಲಿ 32 ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುತ್ತೇವೆ ಎಂದು ತಿಳಿಸಿದ್ರು.ಸಿಎಂ ಕೂಡಾ ಇದಕ್ಕೆ ಮಂಜೂರಾತಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಪತ್ತೆಯಾದವರ ಬಗ್ಗೆ ನಂತರ ವಿವರ ನೀಡುತ್ತೇವೆ. ಕೇವಲ ಇಬ್ಬರಲ್ಲ ನಾಲ್ಕು ಜನರ ಪತ್ತೆ ಕಾರ್ಯ ನಡೆಯುತ್ತಿದೆ ಎಂದರು.

- Advertisement -

Latest News

error: Content is protected !!