Thursday, June 4, 2026
Homeತಾಜಾ ಸುದ್ದಿಕೇರಳ: ನೀಟ್ ಪರೀಕ್ಷೆ  ವೇಳೆ ಒಳ ಉಡುಪು ತೆಗೆಯಲು ಹೇಳಿದ ಪ್ರಕರಣ: ಐವರ ಬಂಧನ

ಕೇರಳ: ನೀಟ್ ಪರೀಕ್ಷೆ  ವೇಳೆ ಒಳ ಉಡುಪು ತೆಗೆಯಲು ಹೇಳಿದ ಪ್ರಕರಣ: ಐವರ ಬಂಧನ

- Advertisement -
- Advertisement -

ಕೇರಳ: ಇಲ್ಲಿನ ಕೊಲ್ಲಂನಲ್ಲಿ ನೀಟ್ ಪರೀಕ್ಷೆ  ಹಾಜರಾಗಿದ್ದ ವಿದ್ಯಾರ್ಥಿನಿಯರಿಗೆ ಒಳ ಉಡುಪು ತೆಗೆಯುವಂತೆ  ಹೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪುರುಷರು ಸೇರಿದಂತೆ ಐವರು ಮಹಿಳೆಯರನ್ನು ಬಂಧಿಸಲಾಗಿದೆ.

ಸೋಮವಾರ 17 ವರ್ಷದ ವಿದ್ಯಾರ್ಥಿನಿಯ ತಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದಾಗ ವಿವಾದವು ಭಾರೀ ಸುದ್ದಿಯಾಗಿತ್ತು. ತನ್ನ ಮಗಳು ತನ್ನ ಮೊದಲ ಬಾರಿ‌ ನೀಟ್ ಪರೀಕ್ಷೆಯನ್ನು ಬರೆದಿದ್ದಳು. ಮೂರು ಗಂಟೆಗಳ ಪರೀಕ್ಷೆಗೆ ಕುಳಿತುಕೊಳ್ಳುವ ಆಘಾತಕಾರಿ ಅನುಭವದಿಂದ ಆಕೆ ಇನ್ನೂ ಚೇತರಿಸಿಕೊಂಡಿಲ್ಲ ಎಂದಿದ್ದಾರೆ.

- Advertisement -

Latest News

error: Content is protected !!