Monday, August 31, 2026
Homeಕರಾವಳಿಉಡುಪಿಉಡುಪಿಯಲ್ಲಿ ಸಿಎಂ ನೇತೃತ್ವದಲ್ಲಿ ಜಿಲ್ಲೆಗಳ ನೆರೆಹಾನಿ ಸಭೆ

ಉಡುಪಿಯಲ್ಲಿ ಸಿಎಂ ನೇತೃತ್ವದಲ್ಲಿ ಜಿಲ್ಲೆಗಳ ನೆರೆಹಾನಿ ಸಭೆ

- Advertisement -
- Advertisement -

ಉಡುಪಿ: ಸಿಎಂ ಕರಾವಳಿ ಜಿಲ್ಲೆಗಳ ಪ್ರವಾಸ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಕರಾವಳಿ ಜಿಲ್ಲೆಗಳ ನೆರೆಹಾನಿ ಸಭೆ ನಡೆಯಿತು.

ದ.ಕ, ಉಡುಪಿ, ಉ.ಕ ಜಿಲ್ಲೆಗಳ ಅಧಿಕಾರಿಗಳ ಜೊತೆ ಸಭೆಮಣಿಪಾಲ ರಜತಾದ್ರಿ ಕಟ್ಟಡದಲ್ಲಿ ಸಭೆ ನಡೆಸಿದ್ರು.

ಸಿಎಂ ಬಸವರಾಜ ಬೊಮ್ಮಾಯಿ,ಆರ್ ಅಶೋಕ್, ಕೋಟ ಶ್ರೀನಿವಾಸ್ ಪೂಜಾರಿ, ಸಿಸಿ ಪಾಟೀಲ್, ಉಡುಪಿ ಉಸ್ತುವಾರಿ ಎಸ್. ಅಂಗಾರ,ಮೂರು ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ನೆರೆ ಹಾನಿ, ನಷ್ಟಗಳ ಬಗ್ಗೆ ಸಿಎಂ ಮಾಹಿತಿ ಪಡೆದರು.

- Advertisement -

Latest News

error: Content is protected !!