- Advertisement -
- Advertisement -
ಕಾಣಿಯೂರು: ಬೈತಡ್ಕದಲ್ಲಿ ಕಾರುಬಿದ್ದ ಪ್ರಕರಣದಲ್ಲಿ ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಒಂದು ಮೃತದೇಹ ಮರಕ್ಕಡ ಎಂಬಲ್ಲಿ ಪತ್ತೆಯಾಗಿತ್ತು. ಇದೀಗ ಮತ್ತೊಂದು ಮೃತದೇಹ ಪತ್ತೆಯಾಗಿದೆ.
ಮೊದಲ ಮೃತದೇಹ ಪತ್ತೆಯಾದ ಜಾಗದಲ್ಲೇ ಸ್ವಲ್ಪ ದೂರದಲ್ಲಿ ಮತ್ತೊಂದು ಶವ ಪತ್ತೆಯಾಗಿದೆ.ಎರಡು ಮೃತದೇಹವನ್ನು ಊರಿನವರು ಪತ್ತೆ ಹಚ್ಚಿದ್ದಾರೆ.
- Advertisement -