Sunday, August 16, 2026
Homeಉದ್ಯಮಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ  ಮರ‌ ಬಿದ್ದು, ಮಣ್ಣು ಕುಸಿತ; ತೆರವು ಕಾರ್ಯಾಚರಣೆ ಬಳಿಕ...

ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ  ಮರ‌ ಬಿದ್ದು, ಮಣ್ಣು ಕುಸಿತ; ತೆರವು ಕಾರ್ಯಾಚರಣೆ ಬಳಿಕ ಸಂಚಾರ ಸುಗಮ

- Advertisement -
- Advertisement -

ಬೆಳ್ತಂಗಡಿ : ಚಾರ್ಮಾಡಿ ಘಾಟ್ ನ 8 ನೇ ತಿರುವಿನ ಬಳಿ ರಸ್ತೆಗೆ  ಮರ ಹಾಗೂ ಮಣ್ಣು ಬಿದ್ದು ರಸ್ತೆ ಸಂಚಾರ ಬಂದ್ ಆಗಿತ್ತು.

ಸ್ಥಳಕ್ಕೆ ಬೆಳ್ತಂಗಡಿ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ದೌಡಾಯಿಸಿ ಜೆಸಿಬಿ ಮೂಲಕ ಮರ ಮತ್ತು ಮಣ್ಣು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

- Advertisement -

Latest News

error: Content is protected !!