Thursday, June 4, 2026
Homeಕರಾವಳಿಸುಬ್ರಹ್ಮಣ್ಯ ಪರಿಸರದಲ್ಲಿ ಭಾರಿ ಮಳೆ: ಆಪಾರ ಹಾನಿ

ಸುಬ್ರಹ್ಮಣ್ಯ ಪರಿಸರದಲ್ಲಿ ಭಾರಿ ಮಳೆ: ಆಪಾರ ಹಾನಿ

- Advertisement -
- Advertisement -

ಸುಬ್ರಹ್ಮಣ್ಯ, ಮೇ.23: ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಸಂಜೆ ಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಿದೆ.
ಪರಿಸರದ ಸುಬ್ರಹ್ಮಣ್ಯ, ಹರಿಹರ, ಏನೆಕಲ್ಲು, ಪಂಜ, ಗುತ್ತಿಗಾರು ಅಸುಪಾಸಿನಲ್ಲಿ ಗಾಳಿ, ಗುಡುಗು ಸಹಿತ ಸುಮಾರು ಒಂದು ಗಂಟೆ ಕಾಲ ಉತ್ತಮ ಮಳೆಯಾಗಿದೆ.

ಸುಬ್ರಹ್ಮಣ್ಯದ ದೀಪಕ್ ಎಚ್.ಪಿ. ಎಂಬವರ ವಸತಿಗ್ರಹದ ಸೋಲಾರ್, ವಾಟರ್-ಹೀಟರ್, ಪೆನಲ್‌ ಸಹಿತ ಗಾಳಿಗೆ ನೆಲಕ್ಕುರುಳಿ ಧ್ವಂಸಗೊಂಡಿದ್ದು, ಸುಮಾರು ಎರಡು ಲಕ್ಷ ನಷ್ಟ ಅಂದಾಜಿಸಲಾಗಿದೆ.

- Advertisement -

Latest News

error: Content is protected !!