Wednesday, June 3, 2026
Homeಕರಾವಳಿಸುಬ್ರಹ್ಮಣ್ಯ; ಮನೆಗೆ ಬಂದು ಚಾಕುವಿನಿಂದ ಇರಿದ ವ್ಯಕ್ತಿ

ಸುಬ್ರಹ್ಮಣ್ಯ; ಮನೆಗೆ ಬಂದು ಚಾಕುವಿನಿಂದ ಇರಿದ ವ್ಯಕ್ತಿ

- Advertisement -
- Advertisement -

ಸುಬ್ರಹ್ಮಣ್ಯ; ಮನೆಗೆ ಬಂದ ವ್ಯಕ್ತಿಯೊಬ್ಬ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಕೊಲ್ಲಮೊಗ್ರ ಗ್ರಾಮದ ತೋಟದಮಜಲು ಎಂಬಲ್ಲಿ ನಡೆದಿದೆ. ತೋಟದಮಜಲು ನಿವಾಸಿ ಲೋಕೋಸ್ ಚೂರಿ ಇರಿತಕ್ಕೊಳಗಾದವರು.

ಇವರ ದೇಹದ 5 ಕಡೆ ಚೂರಿ ಇರಿತದಿಂದ ಗಾಯಗಳಾಗಿದ್ದು, ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!