Saturday, October 17, 2026
Homeತಾಜಾ ಸುದ್ದಿಹಲ್ಲುಜ್ಜದೆ ಮಗನಿಗೆ ಕಿಸ್ ಮಾಡ್ಬೇಡ ಎಂದ ಪತ್ನಿ: ಕೇರಳದಲ್ಲಿ ಕೋಪದಿಂದ ಹೆಂಡ್ತಿಯ ಕತ್ತು ಸೀಳಿದ ಗಂಡ

ಹಲ್ಲುಜ್ಜದೆ ಮಗನಿಗೆ ಕಿಸ್ ಮಾಡ್ಬೇಡ ಎಂದ ಪತ್ನಿ: ಕೇರಳದಲ್ಲಿ ಕೋಪದಿಂದ ಹೆಂಡ್ತಿಯ ಕತ್ತು ಸೀಳಿದ ಗಂಡ

- Advertisement -
- Advertisement -

ಕೇರಳ: ಬೆಳಗ್ಗೆ ಹಲ್ಲುಜ್ಜದೆ ಮಗನಿಗೆ ಕಿಸ್ ಮಾಡಬೇಡ ಎಂದದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಕೇರಳದ ಪಾಲಕ್ಕಾಡ್​​ನಲ್ಲಿ ನಡೆದಿದೆ.

ಪಾಲಕ್ಕಾಡ್ ನ ದೀಪಿಕಾ ಎಂಬ ಮಹಿಳೆ ಪ್ರತಿದಿನ ಬ್ರೆಷ್ ಮಾಡದೇ ಮಗುವನ್ನು ಮುದ್ದಿಸುತ್ತಿದ್ದ ತನ್ನ ಪತಿ ಅಭಿನಾಷ್ ಗೆ ಬ್ರೆಷ್ ಮಾಡಿ ಮಗುವನ್ನು ಮುದ್ದಿಸುವಂತೆ ಹೇಳಿದ್ದಾರೆ. ಇದೇ ವಿಚಾರಕ್ಕೆ ಜಗಳ ತಾರಕಕ್ಕೇರಿ ಅಭಿನಾಷ್ ಚಾಕುವಿನಿಂದ ದೀಪಿಕಾ ಕತ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇದೀಗ ಅಪ್ಪ ಅಮ್ಮನ ಜಗಳದಲ್ಲಿ ಏನೂ ಅರಿಯದ ಕಂದಮ್ಮ ಅನಾಥವಾಗಿದೆ.

- Advertisement -

Latest News

error: Content is protected !!