Thursday, June 25, 2026
Homeಕೊಡಗುಮಡಿಕೇರಿಯಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ಕೊತ್ತಂಬರಿ ಸೊಪ್ಪು ಕ್ಲೀನಿಂಗ್!

ಮಡಿಕೇರಿಯಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ಕೊತ್ತಂಬರಿ ಸೊಪ್ಪು ಕ್ಲೀನಿಂಗ್!

- Advertisement -
- Advertisement -

ಮಡಿಕೇರಿ: ಸಾರ್ವಜನಿಕ ಶೌಚಾಲಯದಲ್ಲಿ ಕೊತ್ತಂಬರಿ ಸೊಪ್ಪು ಶುಚಿಗೊಳಿಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ನಿನ್ನೆ ಮಡಿಕೇರಿ‌ ಸಂತೆ‌ ನಡೆದಿದ್ದು, ಗಬ್ಬೆದ್ದು ನಾರುತ್ತಿದ್ದ ಶೌಚಾಲಯದಲ್ಲಿ ಮಹಿಳೆಯೊಬ್ಬರು ಸೊಪ್ಪು ಸ್ವಚ್ಛಗೊಳಿಸಿದ‌್ದನ್ನು ಸಾರ್ವಜನಿಕರೊಬ್ಬರು ಮೊಬೈಲ್‌ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ.

ಮಡಿಕೇರಿ ನಗರದ ಮಹದೇವ ಪೇಟೆಯಲ್ಲಿರುವ ಮಾರುಕಟ್ಟೆ ಸಂಕೀರ್ಣದಲ್ಲಿರುವ ಶೌಚಾಲಯದಲ್ಲಿ‌ ಕೊತ್ತಂಬರಿ ಸೊಪ್ಪು ಮಾರಲು ಬಂದಿದ್ದ ಮಹಿಳೆ ಸೊಪ್ಪು ತೊಳೆದಿದ್ದಾರೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!