Wednesday, June 3, 2026
Homeಕರಾವಳಿಬೆಳ್ತಂಗಡಿ ಮತ್ತೊಂದು ಲವ್ ಜಿಹಾದ್ ಪ್ರಕರಣ? ಹಿಂದೂ ಯುವತಿಯೊಂದಿಗೆ ಅನ್ಯಕೋಮಿನ ಯುವಕನ ಸುತ್ತಾಟ?

ಬೆಳ್ತಂಗಡಿ ಮತ್ತೊಂದು ಲವ್ ಜಿಹಾದ್ ಪ್ರಕರಣ? ಹಿಂದೂ ಯುವತಿಯೊಂದಿಗೆ ಅನ್ಯಕೋಮಿನ ಯುವಕನ ಸುತ್ತಾಟ?

- Advertisement -
- Advertisement -

ಬೆಳ್ತಂಗಡಿ: ತಾಲೂಕಿನಲ್ಲಿ ಒಂದರ ಹಿಂದೆ ಒಂದರಂತೆ ಲವ್ ಜಿಹಾದ್ ಪ್ರಕರಣಗಳು ಬಯಲಾಗುತ್ತಿರುವ ಬೆನ್ನಲ್ಲೇ ಅನ್ಯಕೋಮಿನ ಯುವಕನೊಬ್ಬ ಹಿಂದೂ ಹುಡುಗಿಯೊಬ್ಬಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರೋದು ಬಯಲಾಗಿದೆ.

ಉಜಿರೆಯಲ್ಲಿ ನ್ಯೂ‌ ತಾಜ್ ಎಂಬ ಹೋಟೆಲ್ ಹೊಂದಿರುವ ಯುವಕ ಬಾತೀಷ್ ಎಂಬಾತ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಿಂದೂ ಹುಡುಗಿಯೊಂದಿಗಿರುವ ಫೋಟೋವನ್ನು ಶೇರ್ ಮಾಡಿ ಅದರಲ್ಲಿ ಮೈ ಗರ್ಲ್ ಅಂತಾ ಬರೆದುಕೊಂಡಿದ್ದಾನೆ. ಇನ್ನು ಯುವತಿ ಮೈಸೂರು ಮೂಲದವಳೆಂದು ತಿಳಿದು ಬಂದಿದೆ.

ಇತ್ತ ಬಾತಿಷ್ ಮುಖವಾಡ ಸಾಮಾಜಿಕ ಜಾಲತಾಣದಲ್ಲಿ ಬಯಲಾಗುತ್ತಿದ್ದಂತೆ ಯುವತಿ ಹಾಗೂ ಬಾತೀಷ್ ಇಬ್ಬರೂ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.

E

- Advertisement -

Latest News

error: Content is protected !!