Saturday, June 13, 2026
Homeಚಿಕ್ಕಮಗಳೂರುಚಿಕ್ಕಮಗಳೂರು : ಬುರ್ಖಾ ಧರಿಸಿಕೊಂಡು ಬಂದು ಹಾಲು ಕಳ್ಳತನ

ಚಿಕ್ಕಮಗಳೂರು : ಬುರ್ಖಾ ಧರಿಸಿಕೊಂಡು ಬಂದು ಹಾಲು ಕಳ್ಳತನ

- Advertisement -
- Advertisement -

ಬುರ್ಖಾ ಧರಿಸಿಕೊಂಡು ಬಂದು ಹಾಲು ಕಳ್ಳತನ  ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನಡೆದಿದೆ.

ಬೈಕ್ ನಲ್ಲಿ ಬುರ್ಖಾ ಧರಿಸಿಕೊಂಡು ಬಂದ ಇಬ್ಬರು ಅಂಗಡಿ ಮುಂಭಾಗದಲ್ಲಿದ್ದ ಕ್ರೇಟ್ ನಲ್ಲಿದ್ದ ಹಾಲನ್ನು ಎಗರಿಸಿದ್ದಾರೆ. ಬುರ್ಖಾ ಧರಿಸಿಕೊಂಡು ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!