Wednesday, June 3, 2026
Homeತಾಜಾ ಸುದ್ದಿಮರ ಏರಿ ಕುಳಿತ ದೇವರಿಗೆ ಬಲಿ ಕೊಡಲು ತಂದ ಕೋಳಿ:  ಹುಂಜ ಹಿಡಿಯಲು ಭಕ್ತರ ಹರಸಾಹಸ

ಮರ ಏರಿ ಕುಳಿತ ದೇವರಿಗೆ ಬಲಿ ಕೊಡಲು ತಂದ ಕೋಳಿ:  ಹುಂಜ ಹಿಡಿಯಲು ಭಕ್ತರ ಹರಸಾಹಸ

- Advertisement -
- Advertisement -

ಮಂಡ್ಯ ದೇವರಿಗೆ ಬಲಿ ಕೊಡಲು ತಂದ ಹುಂಜವೊಂದು ಮರ ಏರಿ ಕುಳಿತ ಘಟನೆ ಮಂಡ್ಯ ನಗರದ ಬಿಸಿಲು ಮಾರಮ್ಮ ದೇವಾಲಯದ ಬಳಿ ನಡೆದಿದೆ.

ಉತ್ಸವದ ವೇಳೆ ದೇವಿಗೆ ಬಲಿ ಕೊಡಲು ಹುಂಜವೊಂದನ್ನು ತರಲಾಗಿತ್ತು.  ಹುಂಜ ಭಕ್ತರ ಕೈಯಿಂದ ತಪ್ಪಿಸಿಕೊಂಡು ಮರ ಏರಿ ಕುಳಿತಿದೆ. ಎಷ್ಟೇ ಹರಸಾಹಸ ಪಟ್ರು ಹುಂಜ ಕೈಗೆ ಸಿಕ್ಕಿಲ್ಲ. ರಂಬೆಯಿಂದ ರೆಂಬೆಗೆ ಹಾರಿ ಭಕ್ತರ ಕೈಗೆ ಸಿಗದೆ ಎಸ್ಕೇಪ್ ಆಗಲು ಯತ್ನಿಸಿದೆ. ಕೊನೆಗೆ ಏನೇನೋ ಸರ್ಕಸ್ ಮಾಡಿ, ಕೋಳಿಯನ್ನು ಹಿಡಿದು ಬಲಿ ಕೊಟ್ಟಿದ್ದಾರೆ ಭಕ್ತರು.

- Advertisement -

Latest News

error: Content is protected !!