Sunday, June 7, 2026
Homeತಾಜಾ ಸುದ್ದಿಪ್ರಿಯಾಂಕಾ ಚೋಪ್ರಾ ಅವರ ಮಗಳಿಗೆ 'ಮಾಲ್ತಿ ಮೇರಿ' ಎಂದು ನಾಮಕರಣ

ಪ್ರಿಯಾಂಕಾ ಚೋಪ್ರಾ ಅವರ ಮಗಳಿಗೆ ‘ಮಾಲ್ತಿ ಮೇರಿ’ ಎಂದು ನಾಮಕರಣ

- Advertisement -
- Advertisement -

ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ, ಗಾಯಕ ನಿಕ್ ಜೋನಸ್ ಅವರು ಮಗಳಿಗೆ ‘ಮಾಲ್ತಿ ಮೇರಿ’ ಎಂದು ನಾಮಕರಣ ಮಾಡಿದ್ದಾರೆ.


ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರನ್ನು ‘ಮಾಲ್ತಿ ಮೇರಿ’ ಎಂದು ಉಲ್ಲೇಖಿಸಲಾಗಿದೆ.

ಪ್ರಿಯಾಂಕಾ- ನಿಕ್ ದಂಪತಿ ತಾವು ಬಾಡಿಗೆ ತಾಯ್ತನದ (ಸರೊಗಸಿ) ಮೂಲಕ ಮಗು ಪಡೆದಿರುವುದಾಗಿ ಜನವರಿಯಲ್ಲಿ ಘೋಷಿಸಿದ್ದರು.

- Advertisement -

Latest News

error: Content is protected !!