Sunday, June 7, 2026
Homeಕರಾವಳಿಕಾಸರಗೋಡುಗಂಟಲಲ್ಲಿ ಬಾಟಲಿಯ ಮುಚ್ಚಳ ಸಿಲುಕಿಕೊಂಡು ಮಗು ಸಾವು

ಗಂಟಲಲ್ಲಿ ಬಾಟಲಿಯ ಮುಚ್ಚಳ ಸಿಲುಕಿಕೊಂಡು ಮಗು ಸಾವು

- Advertisement -
- Advertisement -

ಕೇರಳ ಬಾಟಲಿಯ ಮುಚ್ಚಳ ಗಂಟಲಲ್ಲಿ ಸಿಲುಕಿಕೊಂಡು ಮಗು ಸಾವನ್ನಪ್ಪಿರುವ ಘಟನೆ ಕೇರಳದ ಕೋಝಿಕೋಡ್ ಮುಕ್ಕಮ್ ನಲ್ಲಿ ನಡೆದಿದೆ. ಬಿಜು ಹಾಗೂ ಆರ್ಯ ದಂಪತಿ ಮೂರುವರೆ ವರ್ಷದ ಕಂದಮ್ಮ ದೇವಿಕಾ ಮೃತ ದುರ್ದೈವಿ.

ಗಂಟಲಲ್ಲಿ ಬಾಟಲಿಯ ಮುಚ್ಚಳ ಸಿಲುಕಿ ಹಾಕಿಕೊಂಡ ತಕ್ಷಣ ಮಗುವನ್ನು ಮುಕ್ಕಮ್ ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಷ್ಟರಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಕೂಡಲೇ ಕೋಝಿಕ್ಕೊಡ್ ನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮಗು ಸಾವನ್ನಪ್ಪಿದೆ.

- Advertisement -

Latest News

error: Content is protected !!