Friday, June 5, 2026
Homeಉತ್ತರ ಕನ್ನಡಕಾರವಾರದಲ್ಲಿ ಮೀನುಗಾರನ ಬಲೆಗೆ ಬಿದ್ದ ಅಪರೂಪದ ಮೀನು

ಕಾರವಾರದಲ್ಲಿ ಮೀನುಗಾರನ ಬಲೆಗೆ ಬಿದ್ದ ಅಪರೂಪದ ಮೀನು

- Advertisement -
- Advertisement -

ಕಾರವಾರ:  ಇಲ್ಲಿನ ಬೈತಕೋಲ್ ಬ್ರೇಕ್ ವಾಟರ್‌ನಲ್ಲಿ ಸಿಕ್ಕ ಅಪರೂಪದ ಡಿಸ್ಕೊ ಮೀನು, ಮೀನುಗಾರರ ಬಲೆಗೆ ಬಿದ್ದಿದೆ.

ಡಿಸ್ಕೊ (ತಂಬೂಸ್ ಮೀನು) ಎಂದು ಕರೆಯುವ ಕಲರ್ ಪುಲ್ ಮೀನು, ಮಾಣಿಗೌಡ ಎಂಬ ಮೀನುಗಾರನ ಗಾಳಕ್ಕೆ ಸಿಕ್ಕಿದೆ.  ಅಪರೂಪದ ಕಲರ್‌ಪುಲ್ ಮೀನು ನೋಡಿ ಖುಷಿ ಪಟ್ಟಿದ್ದಾರೆ ಮೀನುಗಾರರು.

- Advertisement -

Latest News

error: Content is protected !!