Thursday, June 4, 2026
Homeಕರಾವಳಿಸುಳ್ಯದಲ್ಲಿ ರಸ್ತೆಗೆ ಬಿದ್ದ ತೆಂಗಿನ ಮರ; ರಿಕ್ಷಾ, ಸ್ಕೂಟಿಗೆ ಜಖಂ - ಸವಾರನಿಗೆ ಗಾಯ

ಸುಳ್ಯದಲ್ಲಿ ರಸ್ತೆಗೆ ಬಿದ್ದ ತೆಂಗಿನ ಮರ; ರಿಕ್ಷಾ, ಸ್ಕೂಟಿಗೆ ಜಖಂ – ಸವಾರನಿಗೆ ಗಾಯ

- Advertisement -
- Advertisement -

ಸುಳ್ಯ: ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ತೆಂಗಿನ ಮರ ರಸ್ತೆಗೆ ಅಡ್ಡವಾಗಿ ಬಿದ್ದು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾ ಹಾಗೂ ಸ್ಕೂಟರಿಗೆ ಹಾನಿಯಾದ ಘಟನೆ ಇಂದು ನಡೆದಿದೆ.


ಸ್ಕೂಟರ್ ಸವಾರ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದಾರೆ. ರಿಕ್ಷಾದ ಎದುರು ಭಾಗ ಜಖಂ ಆಗಿದ್ದು ರಿಕಾದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಜೀವ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!