Wednesday, May 1, 2024
Homeತಾಜಾ ಸುದ್ದಿಎಸೆಸೆಲ್ಸಿ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ಪುಷ್ಪ ಸಿನಿಮಾದ ಡೈಲಾಗ್ ಬರೆದ ವಿದ್ಯಾರ್ಥಿ - ಉತ್ತರ ಪತ್ರಿಕೆ...

ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ಪುಷ್ಪ ಸಿನಿಮಾದ ಡೈಲಾಗ್ ಬರೆದ ವಿದ್ಯಾರ್ಥಿ – ಉತ್ತರ ಪತ್ರಿಕೆ ವೈರಲ್

spot_img
- Advertisement -
- Advertisement -

ಹೈದರಾಬಾದ್ : ವಿದ್ಯಾರ್ಥಿಯೊಬ್ಬ ತನ್ನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ಪುಷ್ಪ ಸಿನಿಮಾದ ಡೈಲಾಗ್ ಅನ್ನು ಬರೆದಿರುವುದು ವೈರಲ್ ಆಗಿದೆ.


ಫೋಟೋದ ಪ್ರಕಾರ, ಪಶ್ಚಿಮ ಬಂಗಾಳದ ವಿದ್ಯಾರ್ಥಿಯೊಬ್ಬರು ಪುಷ್ಪ ರಾಜ್’ ಚಿತ್ರದ ‘ಮೇನ್ ಜುಕೇಗಾ ನಹೀ’ ಎಂಬ ಪ್ರಸಿದ್ಧ ಡೈಲಾಗ್ ಬರೆದಿದ್ದು, ಪುಷ್ಪ.ಪುಷ್ಪರಾಜ್.. ಅಪುನ್ ಲಿಖೇಗಾ ನಹಿ ಎಂದು ಬರೆದಿದ್ದು, ನಾನು ಪರೀಕ್ಷೆ ಬರೆಯೋದೇ ಇಲ್ಲ ಎಂಬುದು ಅದರ ಅರ್ಥವಾಗಿದೆ.


ಪಶ್ಚಿಮ ಬಂಗಾಳದಲ್ಲಿ ಎಸೆಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತಿದ್ದು, ಈ ವೇಳೆ ಶಿಕ್ಷಕರೊಬ್ಬರು ಮೌಲ್ಯಮಾಪನ ಮಾಡುವಾಗ ವಿದ್ಯಾರ್ಥಿ ನೀಡಿದ ಉತ್ತರವನ್ನು ಓದಿದ ಆಶ್ಚರ್ಯಚಕಿತರಾಗಿದ್ದಾರೆ. ಇನ್ನು ಈ ಸಿನಿಮಾದ ಮೈನ್ ಜುಕೆಗಾ ನಹಿ ಡೈಲಾಗ್ ಇಂಟರ್‌ನೆಟ್ ಲೋಕದಲ್ಲಿ ಸಖತ್ ವೈರಲ್ ಆಗಿದೆ.

- Advertisement -
spot_img

Latest News

error: Content is protected !!