Saturday, June 28, 2025
Homeಕರಾವಳಿಉಡುಪಿಕೋಟ: ಕೆಲಸಕ್ಕೆ ಎಂದು ತೆರಳಿದ್ದ ಫಿಶ್ ಕಟ್ಟಿಂಗ್ ಫ್ಯಾಕ್ಟರಿಯ ಕೆಲಸಗಾರ ನೇಣುಬಿಗಿದು ಆತ್ಮಹತ್ಯೆ !

ಕೋಟ: ಕೆಲಸಕ್ಕೆ ಎಂದು ತೆರಳಿದ್ದ ಫಿಶ್ ಕಟ್ಟಿಂಗ್ ಫ್ಯಾಕ್ಟರಿಯ ಕೆಲಸಗಾರ ನೇಣುಬಿಗಿದು ಆತ್ಮಹತ್ಯೆ !

spot_img
- Advertisement -
- Advertisement -

ಕೋಟ: ಕೆಲಸಕ್ಕೆ ಎಂದು ತೆರಳಿದ್ದ ಫಿಶ್ ಕಟ್ಟಿಂಗ್ ಫ್ಯಾಕ್ಟರಿಯ ಕೆಲಸಗಾರರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ಸುಲೈಮಾನ್ ಬ್ಯಾರಿ ಮೃತ ವ್ಯಕ್ತಿ. ಫಿಶ್ ಕಟ್ಟಿಂಗ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಮನೆಯಿಂದ ಹೋದವರು ಮಧ್ಯಾಹ್ನ ಊಟಕ್ಕೆ ಬಾರದೇ ಇದ್ದಾಗ ಮನೆಯವರು ಹುಡುಕಾಡಿದ್ದಾರೆ .

ಈ ವೇಳೆ ಸುಲೈಮಾನ್ ಬ್ಯಾರಿಯವರು ಮನೆಯಿಂದ ಸ್ವಲ್ಪ ದೂರದಲ್ಲಿರುವ ಹಳೆಯ ಪಾಳು ಬಿದ್ದ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ . ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!