Monday, June 8, 2026
Homeತಾಜಾ ಸುದ್ದಿರಕ್ಷಣಾ ಪಡೆಗಳ ವರಿಷ್ಠ ಮತ್ತು ಎಲ್ಲಾ ಸೇನೆಗಳ ಮುಖ್ಯಸ್ಥರಿಂದ ಸಂಜೆ 6 ಗಂಟೆಗೆ ಪತ್ರಿಕಾಗೋಷ್ಠಿ

ರಕ್ಷಣಾ ಪಡೆಗಳ ವರಿಷ್ಠ ಮತ್ತು ಎಲ್ಲಾ ಸೇನೆಗಳ ಮುಖ್ಯಸ್ಥರಿಂದ ಸಂಜೆ 6 ಗಂಟೆಗೆ ಪತ್ರಿಕಾಗೋಷ್ಠಿ

- Advertisement -
- Advertisement -

ಹೊಸದಿಲ್ಲಿ: ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಜನರಲ್ ಬಿಪಿನ್ ರಾವತ್ ಅವರು ನೇಮಕಗೊಂಡ ನಂತರ ಮೂರೂ ಸೇನಾ ಪಡೆಗಳ ಮುಖ್ಯಸ್ಥರ ಒಟ್ಟು ಸೇರಿ ಅವರು ನಡೆಸುವ ಮೊದಲ ಪತ್ರಿಕಾಗೋಷ್ಠಿ ಇದಾಗಿದೆ.


ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ, ಜನರಲ್ ಬಿಪಿನ್ ರಾವತ್ ಅವರು ಮೂರೂ ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ಇಂದು ಸಂಜೆ ಆರು ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಇಡೀ ದೇಶವೇ ಮಹಾಮಾರಿ ಕೋವಿಡ್ 19 ಹಾವಳಿಯಿಂದಾಗಿ ಲಾಕ್ ಡೌನ್‍ನಲ್ಲಿರುವ ಇಂತಹ ಸಂದರ್ಭದಲ್ಲಿ ಈ ಪತ್ರಿಕಾಗೋಷ್ಠಿಯ ಆಯೋಜನೆ ದೇಶದ ಜನತೆಯಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

- Advertisement -

Latest News

error: Content is protected !!