Saturday, June 6, 2026
Homeಅಪರಾಧಕಾಸರಗೋಡು: ವಿದ್ಯಾರ್ಥಿನಿಗೆ ನಗ್ನ ದೇಹ ಪ್ರದರ್ಶಿಸಿದ ಯುವಕನ ಬಂಧನ

ಕಾಸರಗೋಡು: ವಿದ್ಯಾರ್ಥಿನಿಗೆ ನಗ್ನ ದೇಹ ಪ್ರದರ್ಶಿಸಿದ ಯುವಕನ ಬಂಧನ

- Advertisement -
- Advertisement -

ಕಾಸರಗೋಡು: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ವಿದ್ಯಾರ್ಥಿನಿಯ ಮುಂದೆ ಬೈಕ್ ನಲ್ಲಿ ಬಂದ ಯುವಕನೋರ್ವ ನಗ್ನ ದೇಹ ಪ್ರದರ್ಶಿಸಿದ ಘಟನೆ ನಡೆದಿದ್ದು, ಈತನ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಅಜಾನೂರು ರಾವಣೇಶ್ವರ ನಿವಾಸಿ ರಾಜೇಂದ್ರನ್ (35) ಎಂದು ಗುರುತಿಸಲಾಗಿದೆ. ಈತನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ರಿಮಾಂಡ್ ವಿಧಿಸಿದೆ.

- Advertisement -

Latest News

error: Content is protected !!