Thursday, June 4, 2026
Homeಕರಾವಳಿಉಡುಪಿಕುಂದಾಪುರದಲ್ಲಿ ಡಿಸೆಂಬರ್ 3ರಿಂದ ಕಾರ್ಟೂನ್ ಹಬ್ಬ

ಕುಂದಾಪುರದಲ್ಲಿ ಡಿಸೆಂಬರ್ 3ರಿಂದ ಕಾರ್ಟೂನ್ ಹಬ್ಬ

- Advertisement -
- Advertisement -

ಕುಂದಾಪುರ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಮೂರು ದಿನ ಕಾರ್ಟೂನ್ ಹಬ್ಬ ನಡೆಯಲಿದೆ. ಡಿಸೆಂಬರ್ 3 ರಿಂದ ಆರಂಭಗೊಳ್ಳಲಿದೆ. ಇಲ್ಲಿನ ಕುಂದೇಶ್ವರ ದೇವಸ್ಥಾನದ ದೀಪೋತ್ಸವದ ಸಂಭ್ರಮಾಚರಣೆ ಸಂದರ್ಭದಲ್ಲಿ ನಡೆಯಲಿದೆ.

ಕಾರ್ಟೂನ್ ಹಬ್ಬದಲ್ಲಿ ವಿದ್ಯಾರ್ಥಿ ಪೋಷಕರ ಜೊತೆಗೂಡಿ ಕಾರ್ಟೂನ್‍ ರಚನಾ ಸ್ಪರ್ಧೆ, ಪ್ರತೀ ವರ್ಷದಂತೆ ಕಾರ್ಟೂನ್‌ ಪ್ರದರ್ಶನ, ನಮ್ಮೂರ ಕೋವಿಡ್‌ ವಾರಿಯರ್‌ ಸನ್ಮಾನ, ಕ್ಯಾರಿಕೇಚರ್ ಮೂಲಕ ಬಡ ಶಾಲಾ ಮಕ್ಕಳಿಗೆ ನಿಧಿ ಸಂಗ್ರಹ, ಕಾರ್ಟೂನ್‍ ಹಬ್ಬದ ಕೊನೆ ದಿನ ಕಲಾವಿದ ನಂಜುಂಡಸ್ವಾಮಿ ಅವರ ಮಾಸ್ಟರ್ ಕ್ಲಾಸ್ ನಡೆಯಲಿದೆ.

- Advertisement -

Latest News

error: Content is protected !!