Thursday, June 4, 2026
Homeಕರಾವಳಿಕನ್ನಡ ಸಾಹಿತ್ಯ ಪರಷತ್ತಿನ 26ನೇ ಅಧ್ಯಕ್ಷರಾಗಿ ನಾಡೋಜ ಡಾ.ಮಹೇಶ್ ಜೋಶಿ ಬಹುತೇಕ ಖಚಿತ !

ಕನ್ನಡ ಸಾಹಿತ್ಯ ಪರಷತ್ತಿನ 26ನೇ ಅಧ್ಯಕ್ಷರಾಗಿ ನಾಡೋಜ ಡಾ.ಮಹೇಶ್ ಜೋಶಿ ಬಹುತೇಕ ಖಚಿತ !

- Advertisement -
- Advertisement -

ಕನ್ನಡ ಸಾಹಿತ್ಯ ಪರಿಷತ್ತಿನ 26ನೇ ಅಧ್ಯಕ್ಷರಾಗಿ ಡಾ. ಮಹೇಶ್ ಜೋಶಿ ನಾಡೋಜ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಡಾ. ಮಹೇಶ್ ಜೋಶಿಯವರಿಗೆ ಸುಮಾರು 600 ಸಾವಿರ ಮತಗಳ ಲಭ್ಯಸಿದ್ದು, ಎರಡನೇ ಸ್ಥಾನದಲ್ಲಿ ಡಾ. ಶೇಖರಗೌಡ ಮಾಲಿಪಾಟೀಲ ಅವರಿಗೆ ಸುಮಾರು 20 ಸಾವಿರ ಮತಗಳು ಲಭಿಸಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

ಆದರೆ ಇನ್ನೂ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಿಲ್ಲ. ನವಂಬರ್ 24 ರ ಬೆಳಿಗ್ಗೆ ಅಧಿಕೃತವಾಗಿ ಫಲಿತಾಂಶವನ್ನು ಘೋಷಿಸಲಾಗುವುದು ಎಂಬ ಮಾಹಿತಿ ಲಭ್ಯ.

- Advertisement -

Latest News

error: Content is protected !!