Monday, June 8, 2026
Homeಕರಾವಳಿಮಕ್ಕಳ ತಜ್ಞ ಪರೀಕ್ಷೆಯಲ್ಲಿ ಮೂಡುಬಿದಿರೆ ಮೂಲದ ಡಾ. ದಿಶಾ ಅಡಿಗಗೆ ನಾಲ್ಕನೆಯ ರ‍್ಯಾಂಕ್

ಮಕ್ಕಳ ತಜ್ಞ ಪರೀಕ್ಷೆಯಲ್ಲಿ ಮೂಡುಬಿದಿರೆ ಮೂಲದ ಡಾ. ದಿಶಾ ಅಡಿಗಗೆ ನಾಲ್ಕನೆಯ ರ‍್ಯಾಂಕ್

- Advertisement -
- Advertisement -

ಮಂಗಳೂರು : ಸೆಪ್ಟಂಬರ್ 2021 ರಲ್ಲಿ ನಡೆಸಿದ ಎಂ.ಡಿ. ಮಕ್ಕಳ ತಜ್ಞ ಪರೀಕ್ಷೆಯಲ್ಲಿ ಮೂಡುಬಿದಿರೆ ಮೂಲದ ಡಾ. ದಿಶಾ ಅಡಿಗ ಮಹಾರಾಷ್ಟ್ರ ರಾಜ್ಯ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿ ನಾಲ್ಕನೆಯ ರ‍್ಯಾಂಕ್ ಗಳಿಸಿರುತ್ತಾರೆ.

ಇವರು ಮೂಡುಬಿದಿರೆಯ ಪ್ರಸಿದ್ಧ ತಜ್ಞ ವೈದ್ಯರುಗಳಾದ ಡಾ. ಗುರುಪ್ರಸಾದ ಅಡಿಗ ಮತ್ತು ಡಾ. ಮಮತಾ ಗುರುಪ್ರಸಾದ ದಂಪತಿಯ ಪುತ್ರಿ.

ಇವರು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಮುಗಿಸಿದ್ದು, ಎಂ.ಡಿ.ಯನ್ನು ಸೆತ್ ಜಿ.ಎಸ್ ಮೆಡಿಕಲ್ ಕಾಲೇಜು (ಕೆ.ಇ.ಎಮ್ ಆಸ್ಪತ್ರೆ ) ಮುಂಬೈನಲ್ಲಿ ಮಾಡಿರುತ್ತಾರೆ. ನೀಟ್ ಪಿ.ಜಿ.ಯಲ್ಲಿ ರಾಷ್ಟ್ರ ಮಟ್ಟದಲ್ಲಿ 400ನೇ ರ‍್ಯಾಂಕ್ ಗಳಿಸಿರುವ ಇವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿನಿ.

- Advertisement -

Latest News

error: Content is protected !!