Wednesday, June 3, 2026
Homeಕರಾವಳಿಬೆಳ್ತಂಗಡಿಯಲ್ಲಿ ರಣಭೀಕರ ಮಳೆ; ಮದ್ದಡ್ಕ ಪರಿಸರದಲ್ಲಿ ಅಂಗಡಿಗಳ ಒಳಗೆ ನುಗ್ಗಿದ ಪ್ರವಾಹ, ವಾಹನ ಸವಾರರ...

ಬೆಳ್ತಂಗಡಿಯಲ್ಲಿ ರಣಭೀಕರ ಮಳೆ; ಮದ್ದಡ್ಕ ಪರಿಸರದಲ್ಲಿ ಅಂಗಡಿಗಳ ಒಳಗೆ ನುಗ್ಗಿದ ಪ್ರವಾಹ, ವಾಹನ ಸವಾರರ ಪರದಾಟ!

- Advertisement -
- Advertisement -

ಮದ್ದಡ್ಕ: ಸೋಮವಾರ ಸುರಿದ ಭಾರಿ ಮಳೆಗೆ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಮದ್ದಡ್ಕದಲ್ಲಿ ರಸ್ತೆ ಬದಿಯಿರುವ ಅಂಗಡಿ ಮುಂಗಟ್ಟುಗಳಿಗೆ ನೀರಿನ ಪ್ರವಾಹ ಹರಿದು ಬಂದಿದೆ.

ಹಲವು ಅಂಗಡಿಗಳ ಒಳಗೆ ನೀರು ನುಗ್ಗಿರುವ ಪರಿಣಾಮ ಅಂಗಡಿ ವ್ಯಾಪಾರಸ್ಥರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದ್ದು, ರಸ್ತೆಯುದ್ದಕ್ಕೂ ಮಳೆ ನೀರು ಹರಿದು, ಚರಂಡಿಗಳು ತುಂಬಿ ತುಳುಕಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು.

ಇನ್ನು ಗುರುವಾಯಕೆರೆಯ ರಸ್ತೆಯ ಮೇಲ್ಭಾಗದಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸವಾರರಿಗೆ ದೊಡ್ಡ ಸವಾಲಾಗಿದೆ.

- Advertisement -

Latest News

error: Content is protected !!