Tuesday, June 9, 2026
Homeಇತರಇಂದು ದಕ್ಷಿಣ ಕನ್ನಡದಲ್ಲಿ 133, ಉಡುಪಿಯಲ್ಲಿ 86 ಮಂದಿಯಲ್ಲಿ ಸೋಂಕು ಪತ್ತೆ...!

ಇಂದು ದಕ್ಷಿಣ ಕನ್ನಡದಲ್ಲಿ 133, ಉಡುಪಿಯಲ್ಲಿ 86 ಮಂದಿಯಲ್ಲಿ ಸೋಂಕು ಪತ್ತೆ…!

- Advertisement -
- Advertisement -

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶನಿವಾರದಂದು 133 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಉಡುಪಿಯಲ್ಲಿ 86 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.

ದ.ಕ. ಜಿಲ್ಲೆಯಲ್ಲಿ ಶನಿವಾರ 133 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ೧೭೪ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 1264 ಪ್ರಸ್ತುತ ಸಕ್ರೀಯ ಪ್ರಕರಣಗಳಿವೆ. ಎರಡು ಮಂದಿ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.

ಉಡುಪಿಯಲ್ಲಿ ಶನಿವಾರ 86 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. 201 ಮಂದಿ ಗುಣಮುಖರಾಗಿದ್ದಾರೆ.
1399-ಪ್ರಸ್ತುತ ಪ್ರಕರಣಗಳು ಸಕ್ರೀಯವಾಗಿದೆ.ಜಿಲ್ಲೆಯಲ್ಲಿ ಎರಡು ಮಂದಿ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.

- Advertisement -

Latest News

error: Content is protected !!