Saturday, June 6, 2026
Homeಕರಾವಳಿಪಂಜ: ಬೈಕ್ ಹಾಗೂ ಸ್ಕೂಟರ್ ಡಿಕ್ಕಿ; ಸವಾರರಿಬ್ಬರೂ ಆಸ್ಪತ್ರೆಗೆ ದಾಖಲು!

ಪಂಜ: ಬೈಕ್ ಹಾಗೂ ಸ್ಕೂಟರ್ ಡಿಕ್ಕಿ; ಸವಾರರಿಬ್ಬರೂ ಆಸ್ಪತ್ರೆಗೆ ದಾಖಲು!

- Advertisement -
- Advertisement -

ಪಂಜ : ಬೈಕ್ ಸ್ಕೂಟರ್ ಡಿಕ್ಕಿಯಾಗಿ ಸವಾರರಿಬ್ಬರು ಗಾಯ ಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಕಡಬ ರಸ್ತೆ ಸಂಪರ್ಕಿಸವ ಜಂಕ್ಷನ್ ಸಮೀಪ ಮಂಗಳವಾರ ರಾತ್ರಿ ನಡೆದಿದೆ.

ಬೈಕ್ ಸವಾರ ಜಗದೀಶ್ ಎಂಬವರ ತಲೆಗೆ ಗಾಯವಾಗಿದ್ದು, ಮೊದಲಿಗೆ ಕಡಬ ಆಸ್ಪತ್ರೆಗೆ ತೆರಳಿ ನಂತರದಲ್ಲಿ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.

ಸ್ಕೂಟರ್ ಸವಾರ ಬಾಲಕೃಷ್ಣ ಎಂಬವರ ಕಾಲಿನ ಪಾದದ ಭಾಗಕ್ಕೆ ಗಂಭೀರ ಗಾಯವಾಗಿದ್ದು ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭೀಕರ ಅಪಘಾತಕ್ಕೆ ಬೈಕ್, ಸ್ಕೂಟರ್ ನಜ್ಜುಗುಜ್ಜಾಗಿದೆ.

- Advertisement -

Latest News

error: Content is protected !!