- Advertisement -
- Advertisement -
ಮಂಗಳೂರು: ದ.ಕ. ಜಿಲ್ಲೆಯ 18 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ರಾಜ್ಯ ಸರಕಾರ ವರ್ಗಾವಣೆ ಮಾಡಿದೆ.
- ಬಂಟ್ವಾಳ ತಾಲೂಕಿನ ಇರ್ವತ್ತೂರು ಪಂಚಾಯತ್ ಪಿಡಿಒ ಅವಿನಾಶ್, ಬಂಟ್ವಾಳ ತಾಲೂಕಿನ ನೆಟ್ಲಮುಡ್ಡನೂರು ಪಂಚಾಯತ್ ಗೆ ವರ್ಗಾವಣೆ
- ಬೆಳ್ತಂಗಡಿ ತಾಲೂಕಿನ ಆರಂಬೋಡಿ ಪಂಚಾಯತ್ ನ ಪಿಡಿಒ ಗಣೇಶ್, ಬಂಟ್ವಾಳ ತಾಲೂಕಿನ ಇರ್ವತ್ತೂರು ಪಂಚಾಯತ್ ಗೆ
- ಬಂಟ್ವಾಳ ತಾಲೂಕಿನ ಬಾಳೆಪುಣಿ ಪಂಚಾಯತ್ ಪಿಡಿಒ ಸುನಿಲ್ ಕುಮಾರ್, ಬಂಟ್ವಾಳ ತಾಲೂಕಿನ ಕಡೇಶಿವಾಲಯ ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ಕಾವಳಮಡೂರು ಪಂಚಾಯತ್ ಪಿಡಿಒ ಸುಧಾಮಣಿ, ಬಂಟ್ವಾಳ ತಾಲೂಕಿನ ನಾವೂರು ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ಸಜಿಪಮೂಡ ಪಂಚಾಯತ್ ಪಿಡಿಒ ನಿರ್ಮಲ, ಬಂಟ್ವಾಳ ತಾಲೂಕಿನ ಮಂಚಿ ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ಕರಿಯಂಗಳ ಪಂಚಾಯತ್ ಪಿಡಿಒ ನಯನ ಕುಮಾರಿ, ಬಂಟ್ವಾಳ ತಾಲೂಕಿನ ಅಮ್ಮುoಜೆ ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ನಾವೂರು ಪಂಚಾಯತ್ ಪಿಡಿಒ ರಚನ್ ಕುಮಾರ್ , ಬಂಟ್ವಾಳ ತಾಲೂಕಿನ ಕಾವಳಮಡೂರು ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಪಂಚಾಯತ್ ಪಿಡಿಒ ರಾಜಶೇಖರ್ ರೈ, ಬಂಟ್ವಾಳ ತಾಲೂಕಿನ ಚೆನ್ನತ್ತೋಡಿ ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ಕಳ್ಳಿಗೆ ಪಂಚಾಯತ್ ಪಿಡಿಒ ಶ್ರೀಮತಿ ಮಾಲಿನಿ, ಬಂಟ್ವಾಳ ತಾಲೂಕಿನ ಕರಿಯಂಗಳ ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ಕಡೇಶಿವಾಲಯ ಪಂಚಾಯತ್ ಪಿಡಿಒ ಚೆನ್ನಪ್ಪ ನಾಯ್ಕ್ ಬಿ, ಬಂಟ್ವಾಳ ತಾಲೂಕಿನ ಬಾಳೆಪುಣಿ ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ಚೆನ್ನತ್ತೋಡಿ ಪಂಚಾಯತ್ ಪಿಡಿಒ ಯಮನಪ್ಪ ಕೊರವ, ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ಮಂಚಿ ಪಂಚಾಯತ್ ಪಿಡಿಒ ಶ್ರೀಮತಿ ಮಾಯಾ ಕುಮಾರಿ, ಬಂಟ್ವಾಳ ತಾಲೂಕಿನ ಸಜಿಪಮೂಡ ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ಮಾಣಿ ಪಂಚಾಯತ್ ಪಿಡಿಒ ನಾರಾಯಣ ಗಟ್ಟಿ, ಬಂಟ್ವಾಳ ತಾಲೂಕಿನ ಬರಿಮಾರು ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ನೆಟ್ಲಮಡ್ನೂರು ಪಂಚಾಯತ್ ಪಿಡಿಒ ನಿಶಾಂತ್ ಬಿ.ಆರ್, ಬಂಟ್ವಾಳ ತಾಲೂಕಿನ ವೀರಕಂಬ ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ಸರಪಾಡಿ ಪಂಚಾಯತ್ ಪಿಡಿಒ ಪ್ರಶಾಂತ್ ಬಿ, ಬೆಳ್ತಂಗಡಿ ತಾಲೂಕಿನ ಖಾಲಿ ಇರುವ ಪಂಚಾಯತ್ ಗೆ
- ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಪಂಚಾಯತ್ ಪಿಡಿಒ ಆನಂದ್ ಮಡಿವಾಳ, ಬಂಟ್ವಾಳ ತಾಲೂಕಿನ ಕಳಿಗೆ ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ಬರಿಮಾರ್ ಪಂಚಾಯತ್ ಪಿಡಿಒ ಲಕ್ಷ್ಮಣ್ ಹೆಚ್.ಕೆ, ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಪಂಚಾಯತ್ ಗೆ ವರ್ಗಾವಣೆ
- ಬಂಟ್ವಾಳ ತಾಲೂಕಿನ ವೀರಕಂಬ ಪಂಚಾಯತ್ ಪಿಡಿಒ ಶ್ರೀಮತಿ ಗಿರಿಜಾ, ಬಂಟ್ವಾಳ ತಾಲೂಕಿನ ಮಾಣಿ ಪಂಚಾಯತ್ ಗೆ ವರ್ಗಾವಣೆ
- Advertisement -