Monday, June 30, 2025
Homeಕರಾವಳಿರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಪುತ್ತೂರಿನ ವೀಣಾ ಭಟ್ ಆಯ್ಕೆ

ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಪುತ್ತೂರಿನ ವೀಣಾ ಭಟ್ ಆಯ್ಕೆ

spot_img
- Advertisement -
- Advertisement -

ಪುತ್ತೂರು: ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿಯಾಗ ಪಾಣಾಜೆ ಭರಣ್ಯ ನಿವಾಸಿ ವೀಣಾ ಪಿ. ಭಟ್ ನೇಮಕಗೊಂಡಿದ್ದಾರೆ.

ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಸ್ಮಿತಾ ದೇವ್ ಅವರ ಅದೇಶದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಈ ನೇಮಕಗೊಳಿಸಿದ್ದಾರೆ.

ವೀಣಾ ಭಟ್ ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪ್ರವೀಣ್ ಭಟ್ ಅವರ ಪತ್ನಿ.

- Advertisement -
spot_img

Latest News

error: Content is protected !!