Friday, June 5, 2026
Homeತಾಜಾ ಸುದ್ದಿದೇಶದಲ್ಲಿ ಕೊರೊನಾ ರೌದ್ರ ನರ್ತನ: ಭಾರತದಿಂದ ದುಬೈ ಆಗಮಿಸೋ ವಿಮಾನಗಳು ರದ್ದು

ದೇಶದಲ್ಲಿ ಕೊರೊನಾ ರೌದ್ರ ನರ್ತನ: ಭಾರತದಿಂದ ದುಬೈ ಆಗಮಿಸೋ ವಿಮಾನಗಳು ರದ್ದು

- Advertisement -
- Advertisement -

ನವದೆಹಲಿ: ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರೋ ಹಿನ್ನೆಲೆ ಭಾರತದಿಂದ ದುಬೈಗೆ ಆಗಮಿಸುವ ವಿಮಾನಗಳನ್ನು ಏಪ್ರಿಲ್ 25 ರಿಂದ 10 ದಿನಗಳ ಮಟ್ಟಿಗೆ ರದ್ದು ಮಾಡಲಾಗಿದೆ.

ಭಾರತದಿಂದ ದುಬೈಗೆ ಪ್ರಯಾಣಿಸಬೇಕಾಗಿದ್ದ  ಎಮಿರೇಟ್ಸ್,ಫ್ಲೈ ದುಬೈ,ಏರ್ ಅರೇಬಿಯಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.ಆದರೆ ಭಾರತೀಯರು ಬೇರೆ ದೇಶಗಳಲ್ಲಿ  14 ದಿನಗಳ ಕಾಲ ತಂಗಿದ್ದರೆ  ಅಲ್ಲಿಂದ ಯುಎಇಗೆ ಆಗಮಿಸಲು ಅವಕಾಶವನ್ನು ನೀಡಲಾಗಿದೆ.

ಇನ್ನು ಭಾರತದಿಂದ ಆಸ್ಟ್ರೇಲಿಯಾಗೆ ಆಗಮಿಸುವ ವಿಮಾನಗಳನ್ನು ಶೇ.30 ರಷ್ಟು ತಗ್ಗಿಸಲಾಗೋದು ಅಂತಾ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸ್ಸನ್ ಹೇಳಿದ್ದಾರೆ.

- Advertisement -

Latest News

error: Content is protected !!