Thursday, May 2, 2024
Homeಕರಾವಳಿಕರಾವಳಿಯಲ್ಲಿ ಮತ್ತೆ ಸದ್ದು ಮಾಡುತ್ತಿದೆ ನಿಷೇಧಿತ ಸ್ಯಾಟಲೈಟ್ ಪೋನ್ : ಧರ್ಮಸ್ಥಳ, ಸುಬ್ರಹ್ಮಣ್ಯ, ಪಾಣಾಜೆ, ಪಚ್ಚನಾಡಿನಲ್ಲಿ...

ಕರಾವಳಿಯಲ್ಲಿ ಮತ್ತೆ ಸದ್ದು ಮಾಡುತ್ತಿದೆ ನಿಷೇಧಿತ ಸ್ಯಾಟಲೈಟ್ ಪೋನ್ : ಧರ್ಮಸ್ಥಳ, ಸುಬ್ರಹ್ಮಣ್ಯ, ಪಾಣಾಜೆ, ಪಚ್ಚನಾಡಿನಲ್ಲಿ ಪೋನ್ ಸಕ್ರಿಯ

spot_img
- Advertisement -
- Advertisement -

ಮಂಗಳೂರು : ಮೂರು ತಿಂಗಳ ಬಳಿಕ ಮತ್ತೆ ಕರಾವಳಿಯಲ್ಲಿ ಮತ್ತೆ ಆ್ಯಕ್ಟಿವ್ ಗೊಂಡ ನಿಷೇಧಿತ ಸ್ಯಾಟಲೈಟ್ ಪೋನ್ ಸದ್ದು ಮಾಡುತ್ತಿದೆ. ಒಂದೇ ವಾರದಲ್ಲಿ ಐದು ಬಾರಿ ತುರಾಯ ಸ್ಯಾಟಲೈಟ್ ಪೋನ್ ರಿಂಗ್ ಆಗಿರೋದು ಆತಂಕ ಮೂಡಿಸಿದೆ.

ಅದರಲ್ಲೂ ಧರ್ಮಸ್ಥಳ.ಸುಬ್ರಹ್ಮಣ್ಯ. ಪಾಣಾಜೆ, ಮಂಗಳೂರಿನ ಪಚ್ಚನಾಡಿ ಭಾಗದಲ್ಲಿ ಪೋನ್ ಸಕ್ರಿಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮಾ.23 ರಿಂದ 27ರ ನಡುವೆ ಐದು ಕಡೆ ಪೋನ್ ರಿಂಗ್ ಆಗಿದೆ. ತುರಾಯ ಸ್ಯಾಟಲೈಟ್ ಪೋನ್ ಮೂಲಕ ನಿಗೂಢ ವ್ಯಕ್ತಿಗಳು ಸಂಪರ್ಕ ಸಾಧಿಸುತ್ತಿದ್ದಾರೆ ಅಂತಾ ಹೇಳಲಾಗಿದೆ,

ಇನ್ನು ಈ ಬಗ್ಗೆ ಕೇಂದ್ರ ರಾ.ಏಜೆನ್ಸಿ ಅಧಿಕಾರಿಗಳು ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.  

- Advertisement -
spot_img

Latest News

error: Content is protected !!