Saturday, June 6, 2026
Homeಕರಾವಳಿಉಡುಪಿಮದ್ಯದ ನಶೆಯಯಲ್ಲಿ ಆಟೋ ಚಾಲನೆ: ಮಂಗಳೂರಿನಲ್ಲಿ ಸ್ಕೂಟರ್ ಮೇಲೆಯೇ ರಿಕ್ಷಾ ಹತ್ತಿಸಿದ ಟೈಟ್ ಮಾಸ್ಟರ್

ಮದ್ಯದ ನಶೆಯಯಲ್ಲಿ ಆಟೋ ಚಾಲನೆ: ಮಂಗಳೂರಿನಲ್ಲಿ ಸ್ಕೂಟರ್ ಮೇಲೆಯೇ ರಿಕ್ಷಾ ಹತ್ತಿಸಿದ ಟೈಟ್ ಮಾಸ್ಟರ್

- Advertisement -
- Advertisement -

ಮಂಗಳೂರು: ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಮೇಲೆ ಮದ್ಯದ ನಶೆಯಲ್ಲಿದ್ದ ಚಾಲಕನೋರ್ವ ಆಟೋ ರಿಕ್ಷಾ ಹತ್ತಿಸಿದ ಘಟನೆ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ನಲ್ಲಿ ನಡೆದಿದೆ.


ಅಟೋ ಚಾಲಕ ಮದ್ಯದ ಅಮಲಿನಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ರಿಕ್ಷಾವನ್ನು ಪಾರ್ಕ್ ಮಾಡಲೆಂದು ಪಾರ್ಕಿಂಗ್ ಜಾಗಕ್ಕೆ ಬಂದು ಅಲ್ಲೇ ನಿಲ್ಲಿಸಿದ್ದ ಸ್ಕೂಟರ್ ಮೇಲೆಯೇ ತನ್ನ ರಿಕ್ಷಾವನ್ನು ಹತ್ತಿಸಿದ್ದಾನೆ . ಘಟನೆಯಲ್ಲಿ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನು ನೋಡಿದ ಸ್ಕೂಟರ್ ಸವಾರ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಚಾಲಕ ಹಾಗೂ ಸ್ಕೂಟಿ ಸವಾರನ ನಡುವೆ ಮಾತಿನ ಚಕಮಕಿ ನಡೆದಿದೆ.

- Advertisement -

Latest News

error: Content is protected !!