Wednesday, June 3, 2026
Homeತಾಜಾ ಸುದ್ದಿಯಪ್ಪಾ ! ಇಂಚಲಾ ಕೋರಿ ಕಂಡೋಲಿಯಾ? ಇವನ ಕೋಳಿ ಕದಿಯುವ ಸ್ಕಿಲ್ ನೋಡಿದ್ರೆ ನೀವು ಸುಸ್ತೋ...

ಯಪ್ಪಾ ! ಇಂಚಲಾ ಕೋರಿ ಕಂಡೋಲಿಯಾ? ಇವನ ಕೋಳಿ ಕದಿಯುವ ಸ್ಕಿಲ್ ನೋಡಿದ್ರೆ ನೀವು ಸುಸ್ತೋ ಸುಸ್ತು…

- Advertisement -
- Advertisement -

ನೀವು ಇದುವರೆಗೋ ಎಂತಥೆಂತ್ತದ್ದೋ ಕಳ್ಳತನ ಪ್ರಕರಣಗಳನ್ನು ನೋಡಿರಬಹುದು.ಆದ್ರೆ ಇವನ ಟ್ಯಾಲೆಂಟ್ ಮುಂದೆ ಎಲ್ಲ ಹಿಂದೇನೇ… ಹೌದು.. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕೋಳಿ ಕಳ್ಳನೋಬ್ಬ ಸಖತ್ ಸೌಂಡ್ ಮಾಡುತ್ತಿದ್ದಾನೆ. ಈ ವಿಡಿಯೋ ನೋಡಿದ್ರೆ ನಿಮ್ಗೆ ಅವನು ಎಂತಹ ಕಲೆಗಾರ ಅನ್ನೋದು ಗೊತ್ತಾಗುತ್ತೆ.

ಈ ವಿಡಿಯೋ ಎಲ್ಲಿಯದ್ದು ಅನ್ನೋ ಬಗ್ಗೆ ಮಿತಿ ಇಲ್ಲ. ಆದರೆ ನೋಡಿದ್ರೆ ಕರಾವಳಿ ಭಾಗದ್ದೂ ಅನ್ನೋ ರೀತಿ ಇದೆ. ಮನೆಯೊಂದಕ್ಕೆ ತನ್ನ ಪತ್ನಿಯೊಂದಿಗೆ ಬಂದ ಆಗ ವ್ಯಕ್ತಿ ಹೊರಗೆ ಅಂಗಳದಲ್ಲಿ ಕುಳಿತು ಕೋಳಿಗಳಿಗೆ ಕಾಳು ಹಾಕಿ ಮನೆಯವರಿಗೆ ಗೊತ್ತಾಗದಂತೆ ಅದನ್ನು ಹಿಡಿಯುತ್ತಾನೆ. ಅವನ ಹಿಡಿಯೋ ವಿಧಾನ ನೋಡಿದವರು ಮೂಗಿನ ಮೇಲೆ ಬೆರಳಿಡೋದು ಪಕ್ಕಾ… ನಿಧಾನಕ್ಕೆ ಕೈ ಮುಂದೆ ಮಾಡಿ ಒಮ್ಮೆಲೆ ಒಂದು ಚೂರು ಕೋಳಿಯ ಸೌಂಡ್ ಬಾರದಂತೆ ಕೋಳಿ ಹಿಡಿದು ತಾನು ತೊಟ್ಟ ಬಟ್ಟೆಯೊಳಗೆ ಹಾಕಿ ಕೊಳ್ಳುತ್ತಾನೆ. ಒಂದರ ಬಳಿಕ ಒಂದರಂತೆ ಇವ ಯಾರಿಗೂ ತಿಳಿಯದಂತೆ ಕೋಳಿ ಹಿಡಿಯೋ ಸ್ಕಿಲ್ ನೋಡಿದವರು ಸುಸ್ತಾಗೋದು ಪಕ್ಕಾ.. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

- Advertisement -

Latest News

error: Content is protected !!