- Advertisement -
- Advertisement -
ಬೆಂಗಳೂರು :ಇಂದಿನಿಂದ ಏಪ್ರಿಲ್ 5 ರವರೆಗೆ ರಾಜ್ಯದ 1 ರಿಂದ 4 ನೇ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಕಲಿಯುತ್ತಾ ನಲಿಯೋಣ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ರೇಡಿಯೋ ಮೂಲಕ ಪಾಠ ಪ್ರವಚನ ನಡೆಯಲಿವೆ.
ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ 15 ರವರೆಗೆ 1 ಮತ್ತು 2 ನೇ ತರಗತಿಗಳಿಗೆ , 10.15 ರಿಂದ 10.30 ರವರೆಗೆ 3 ಮತ್ತು 4 ನೇ ತರಗತಿ ಪಠ್ಯ ಆಧಾರಿತ ವಿಷಯಗಳನ್ನು ಬೋಧಿಸಲಾಗುವುದು.ಇದಕ್ಕಾಗಿ ರಾಜ್ಯದ 13 ಆಕಾಶವಾಣಿ ಕೇಂದ್ರಗಳ ಮೂಲಕ ಕಾರ್ಯಕ್ರಮ ಪ್ರಸಾರ ವ್ಯವಸ್ಥೆ ಮಾಡಲಾಗಿದೆ.
- Advertisement -