Saturday, June 6, 2026
Homeತಾಜಾ ಸುದ್ದಿಹೆರಿಗೆಗಾಗಿ ತವರು ಮನೆಗೆ ಹೊರಟಿದ್ದ ಮಹಿಳೆ- ಬಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ!..

ಹೆರಿಗೆಗಾಗಿ ತವರು ಮನೆಗೆ ಹೊರಟಿದ್ದ ಮಹಿಳೆ- ಬಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ!..

- Advertisement -
- Advertisement -

ಚಿತ್ರದುರ್ಗ:ಇಲ್ಲಿನ ಮೊಳಕಾಲ್ಮೂರು ಸಮೀಪದ ಬಿ.ಜಿ. ಕೆರೆಯಲ್ಲಿ ಖಾಸಗಿ ಬಸ್ ನಲ್ಲೇ ಮಹಿಳೆ ಯೋರ್ವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಹಿಳೆ ಬಸ್ ನಲ್ಲಿ ತನ್ನ ತಂದೆಯ ಜೊತೆಗೆ ಬೆಂಗಳೂರಿನಿಂದ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆ ಅರಿಕೆರೆ ಗ್ರಾಮಕ್ಕೆ ತೆರಳುತ್ತಿದ್ದ

25 ವರ್ಷದ ಮಹಿಳೆ ಮಗುವಿಗೆ ಜನ್ಮ ನೀಡಿದ್ದು ಈಕೆ ಹೆರಿಗೆಗಾಗಿ ತವರು ಮನೆಗೆ ತಂದೆಯೊಂದಿಗೆ ಖಾಸಗಿ ಬಸ್ ನಲ್ಲಿ ತೆರಳುತ್ತಿದ್ದ ಸಂದರ್ಭ ಬೆಳಗಿನ ಜಾವ ಬಸ್ ನಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಸುರಕ್ಷಿತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!