Sunday, June 7, 2026
Homeತಾಜಾ ಸುದ್ದಿಸಂಗೀತ ನಿರ್ದೇಶಕ ಎಆರ್ ರಹಮಾನ್ ಗೆ ಮಾತೃ ವಿಯೋಗ

ಸಂಗೀತ ನಿರ್ದೇಶಕ ಎಆರ್ ರಹಮಾನ್ ಗೆ ಮಾತೃ ವಿಯೋಗ

- Advertisement -
- Advertisement -

ಮುಂಬೈ:ಖ್ಯಾತ ಸಂಗೀತ ನಿರ್ದೇಶಕ ಎಆರ್ ರಹಮಾನ್ ಅವರ ತಾಯಿ ಕರೀಮಾ ಬೇಗಂ ದೀರ್ಘಕಾಲದ ಅನಾರೋಗ್ಯದಿಂದ ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಈ ಕುರಿತು ರಹಮಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸಧ್ಯ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕರೀಮಾ ಬೇಗಂ ಮಲಯಾಳಂ ಸಿನಿಮಾಗಳ ಹೆಸರಾಂತ ಸಂಗೀತ ನಿರ್ದೇಶಕ ಕುಲಶೇಖರನ್ ಅವರ ಪತ್ನಿ. ತಾಯಿಯ ಸಾವಿನಿಂದ ಸಂಗೀತ ನಿರ್ದೇಶಕ ಎಆರ್ ರಹಮಾನ್ ಕುಗ್ಗಿಹೋಗಿದ್ದು ಅಂತಿಮ ಇಧಿ ವಿಧಾನ ಗಳಲ್ಲಿ ತೊಡಗಿದ್ದಾರೆ.

- Advertisement -

Latest News

error: Content is protected !!