Monday, June 8, 2026
Homeತಾಜಾ ಸುದ್ದಿಗುಡ್ ನ್ಯೂಸ್ ಕೊಟ್ಟ ಅಶ್ವಿನಿನಕ್ಷತ್ರದ ಹುಡುಗಿ!… ಮಕ್ಕಳ ದಿನಾಚರಣೆಯಂದು ಫೋಟೋಸ್ ರಿವೀಲ್

ಗುಡ್ ನ್ಯೂಸ್ ಕೊಟ್ಟ ಅಶ್ವಿನಿನಕ್ಷತ್ರದ ಹುಡುಗಿ!… ಮಕ್ಕಳ ದಿನಾಚರಣೆಯಂದು ಫೋಟೋಸ್ ರಿವೀಲ್

- Advertisement -
- Advertisement -

ಬೆಂಗಳೂರು: ಅಶ್ವಿನಿ ನಕ್ಷತ್ರದ ಮೂಲಕ ಕಿರುತೆರೆಯಲ್ಲಿ ಮಿಂಚಿ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಮಯೂರಿ ಸಿಹಿಸುದ್ದಿ ನೀಡಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ ಇಂದು ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ತಮ್ಮ ಕೆಲವು ಫೋಟೋಸ್ ಹಂಚಿಕೊಂಡು ತಾಯಿಯಾಗುತ್ತಿರುವ ವಿಷಯ ತಿಳಿಸಿದ್ದಾರೆ.

ಬಾಲ್ಯದಿಂದ ಪರಿಚಯವಿದ್ದು, 10 ವರ್ಷಗಳಿಂದ ಪ್ರೀತಿಸಿ ವಿವಾಹವಾಗಿದ್ದ ಅರುಣ್ ಹಾಗೂ ಮಯೂರಿ ಜೋಡಿ ಕಂದನ ನಿರೀಕ್ಷೆಯಲ್ಲಿದೆ.ಮಯೂರಿ 5ತಿಂಗಳ ಗರ್ಭಿಣಿಯಾಗಿದ್ದು ಪುಟ್ಟ ಮಗುವನ್ನು ಬರ ಮಾಡಿಕೊಳ್ಳುತ್ತಿರುವ ವಿಚಾರ ಹಂಚಿಕೊಂಡ ಅವರಿಗೆ ಸ್ನೇಹಿತರು ಮತ್ತು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

- Advertisement -

Latest News

error: Content is protected !!