Thursday, June 4, 2026
Homeತಾಜಾ ಸುದ್ದಿಜಾಮೀನು ರಹಿತ ಬಂಧನದ ಭೀತಿ ಎದುರಿಸುತ್ತಿರುವ ಕಾಫಿ ಡೇ ಮಾಲಿಕ ದಿ.ಸಿದ್ದಾರ್ಥ್‌ ಪತ್ನಿ ಮಾಳವಿಕ ಸಿದ್ದಾರ್ಥ್‌

ಜಾಮೀನು ರಹಿತ ಬಂಧನದ ಭೀತಿ ಎದುರಿಸುತ್ತಿರುವ ಕಾಫಿ ಡೇ ಮಾಲಿಕ ದಿ.ಸಿದ್ದಾರ್ಥ್‌ ಪತ್ನಿ ಮಾಳವಿಕ ಸಿದ್ದಾರ್ಥ್‌

- Advertisement -
- Advertisement -

ಚಿಕ್ಕಮಗಳೂರು: ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಮಗಳು ಮಾಳವಿಕ ಸಿದ್ದಾರ್ಥ್‌ ಅವರಿಗೆ ಬಂಧನದ ಭೀತಿ ಎದುರಾಗಿದೆ.

ತಮ್ಮ ಕಾಫಿ ಡೇ ಕಂಪೆನಿಗೆ ಕಾಫಿ ಬೆಳೆಯನ್ನು ಮಾರಾಟ ಮಾಡಿದ್ದ 300ಕ್ಕೂ ಹೆಚ್ಚು ಕಾಫಿ ಬೆಳೆಗಾರರಿಗೆ ಕಂಪನಿ ಹಣ ಪಾವತಿಸಿಲ್ಲ. ಹಾಗೂ ಕಾಫಿ ಬೆಳೆಗಾರರಿಗೆ ನೀಡಿದ್ದ ಚೆಕ್‌ ಬೌನ್ಸ್‌ ಆಗಿದೆ ಎನ್ನುವ ಆರೋಪ ಮಾಳವಿಕ ಸಿದ್ದಾರ್ಥ್ ಅವರ ಮೇಲಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಳವಿಕಾ ಸಿದ್ಧಾರ್ಥ್ ಸೇರಿ 8 ಜನರ ವಿರುದ್ಧ ಮೂಡಿಗೆರೆ ಜೆಎಂಎಫ್‌ಸಿ ಕೋರ್ಟ್‌ನಿಂದ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!