Sunday, June 14, 2026
Homeಕರಾವಳಿವಿದ್ಯಾಗಮ ಯೋಜನೆಯಡಿ ಪಾಠಮಾಡುತ್ತಿದ್ದ ಮೂಡುಬಿದ್ರೆ ಕೊರೋನಾ ಸೋಂಕಿತೆ ಶಿಕ್ಷಕಿ ನಿಧನ

ವಿದ್ಯಾಗಮ ಯೋಜನೆಯಡಿ ಪಾಠಮಾಡುತ್ತಿದ್ದ ಮೂಡುಬಿದ್ರೆ ಕೊರೋನಾ ಸೋಂಕಿತೆ ಶಿಕ್ಷಕಿ ನಿಧನ

- Advertisement -
- Advertisement -

ಮಂಗಳೂರು : ಇಲ್ಲಿನ ಮೂಡುಬಿದ್ರೆ ಮೂಲದ ವಿದ್ಯಾಗಮ ಯೋಜನೆಯಡಿ ಪಾಠ ಮಾಡಲು ಮಕ್ಕಳ ಬಳಿಗೆ ಹೋಗುತ್ತಿದ್ದ ಶಿಕ್ಷಕಿ ಇಂದು ಮೃತಪಟ್ಟಿದ್ದಾರೆ.

ಶಿಕ್ಷಕಿ ಪದ್ಮಾಕ್ಷಿ ವಿದ್ಯಾಗಮ ಯೋಜನೆಯಡಿ ಪಾಠ ಮಾಡಲು ಮಕ್ಕಳ ಬಳಿಗೆ ಹೋಗುತ್ತಿದ್ದ ರು ಸೆ. 29 ರಂದು ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!