Thursday, June 4, 2026
Homeತಾಜಾ ಸುದ್ದಿಎಸ್ ಪಿ ಬಾಲಸುಬ್ರಮಣ್ಯಂ ಅವರ ಕೊನೆಯ ಕ್ಷಣದ ಫೋಟೋ ವೈರಲ್

ಎಸ್ ಪಿ ಬಾಲಸುಬ್ರಮಣ್ಯಂ ಅವರ ಕೊನೆಯ ಕ್ಷಣದ ಫೋಟೋ ವೈರಲ್

- Advertisement -
- Advertisement -

ಚೆನ್ನೈ : ಸ್ವರ ಸಾಮ್ರಾಟ ಎಸ್ ಪಿ ಬಾಲಸುಬ್ರಮಣ್ಯಂ ಅವರು ಇಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರು ಆರೋಗ್ಯವಾಗಿ ವಾಪಾಸ್ ಬರಲಿ ಅನ್ನೋ ಅವರ ಅಭಿಮಾನಿಗಳ ಹಾರೈಕೆ ಕೊನೆಗೂ ಫಲಿಸಲಿಲ್ಲ. ಎಸ್ ಪಿ ಅವರ ಪಾರ್ಥೀವ ಶರೀರವನ್ನು ಚೆನ್ನೈನ ಕೋಡಂಬಾಕಂನಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ. ನಾಳೆ ಬೆಳಗ್ಗೆ 11 ಗಂಟೆ ಅವರ ಅಂತ್ಯಕ್ರಿಯೆ ನಡೆಯಲಿದೆ.

ಇದೀಗ ಎಸ್ ಪಿ ಬಿ ಆಸ್ಪತ್ರೆಯಲ್ಲಿದ್ದಾಗಿನ ಕೊನೆ ಕ್ಷಣದ ಫೋಟೋವೊಂದು ವೈರಲ್ ಆಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದಾಗ ತೆಗೆದಿರುವ ಆ ಫೋಟೋ ನೋಡಿದ್ರೆ ಎಂಥವರ ಕಣ್ಣಾಲಿಗಳು ತೇವಗೊಳ್ಳುತ್ತವೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಕೊನೆಯ ಬಾರಿ ಆ ಫೋಟೋದ ಮೂಲಕವೇ ಅವರ ಅಭಿಮಾನಿಗಳು ಅವರನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

- Advertisement -

Latest News

error: Content is protected !!