Wednesday, June 3, 2026
Homeತಾಜಾ ಸುದ್ದಿಬಿಜೆಪಿಯ ಮಾಜಿ ಶಾಸಕನ ಪುತ್ರ ನೇಣಿಗೆ ಶರಣು

ಬಿಜೆಪಿಯ ಮಾಜಿ ಶಾಸಕನ ಪುತ್ರ ನೇಣಿಗೆ ಶರಣು

- Advertisement -
- Advertisement -

ಹುಬ್ಬಳ್ಳಿ: 2008ರಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದ ಬಿಜೆಪಿಯ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರ ಪುತ್ರ ಸೂರಜ್ (18) ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೇಶಪಾಂಡೆ ನಗರದಲ್ಲಿರುವ ತಮ್ಮ ಮನೆಯ ಮೇಲಿನ ಕೋಣೆಯಲ್ಲಿ ಸೂರಜ್ ನೇಣು ಹಾಕಿಕೊಂಡಿದ್ದು, ಕಾರಣ ತಿಳಿದು‌ ಬಂದಿಲ್ಲ ಎಂದು ಉಪನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಕಿಮ್ಸ್ ಶವಾಗಾರಕ್ಕೆ ತರಲಾಗಿದೆ.

- Advertisement -

Latest News

error: Content is protected !!