Thursday, June 4, 2026
Homeತಾಜಾ ಸುದ್ದಿBREAKING: ಕಿಲ್ಲರ್ ಕೊರೊನಾಗೆ ಸಂಸದ ಬಲಿ

BREAKING: ಕಿಲ್ಲರ್ ಕೊರೊನಾಗೆ ಸಂಸದ ಬಲಿ

- Advertisement -
- Advertisement -

ಚೆನ್ನೈ: ಕಿಲ್ಲರ್ ಕೊರೊನಾ ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಕಿಲ್ಲರ್ ಕೋವಿಡ್ ಸೋಂಕಿಗೆ ತಮಿಳುನಾಡು ಸಂಸದರೊಬ್ಬರು ಬಲಿಯಾಗಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿ ಸಂಸದ ವಸಂತ್ ಕುಮಾರ್ (70) ಕೊರೊನಾ ಸೋಂಕಿಗೆ ಮೃತರಾಗಿದ್ದಾರೆ.

ಕೊರೊನಾ ಸೋಂಕು ಧೃಡವಾದ ಹಿನ್ನೆಲೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಸಂತ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.

- Advertisement -

Latest News

error: Content is protected !!