Tuesday, June 9, 2026
Homeಕರಾವಳಿಕರಾವಳಿ ಜಿಲ್ಲೆಯ ಜನರ ಭಾವನೆಗೆ ಸ್ಪಂದಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕರಾವಳಿ ಜಿಲ್ಲೆಯ ಜನರ ಭಾವನೆಗೆ ಸ್ಪಂದಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

- Advertisement -
- Advertisement -

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಪಡಿತರ ಯೋಜನೆಯಡಿ ಅಕ್ಕಿ ವಿತರಿಸುವಾಗ ಉತ್ತಮ ಮಟ್ಟದ ಕುಚ್ಚಿಲಕ್ಕಿ (ಕುಸುಲಕ್ಕಿ) ವಿವರಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯೆಡಿಯುರಪ್ಪ ನವರು ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ಕೆ. ಗೋಪಾಲಯ್ಯ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸಪೂಜಾರಿ ಪತ್ರ ಬರೆದು ಒತ್ತಾಯಿಸಿದ್ದು. ಈ ಬಗ್ಗೆ ಸೂಕ್ತ ವರದಿ ತಯಾರಿಸಿ 2 ಜಿಲ್ಲೆಯ ಪಡಿತರದಾರರಿಗೇ ಉತ್ತಮ ಗುಣಮಟ್ಟದ ಕುಚಲಕ್ಕಿ ವಿತರಣೆ ಮಾಡುವಂತೆ ಕೊರಿದ್ದಾರೆ.

- Advertisement -

Latest News

error: Content is protected !!