Friday, May 3, 2024
Homeಕರಾವಳಿಮಹಾಎಕ್ಸ್ ಪ್ರೆಸ್ ವರದಿ ಫಲಶ್ರುತಿ: ಕೊನೆಗೂ ಮರಳಿ ಬಂತು ಸರಕಾರಿ ಶಾಲೆಯ ಸೋಲಾರ್ ದೀಪ

ಮಹಾಎಕ್ಸ್ ಪ್ರೆಸ್ ವರದಿ ಫಲಶ್ರುತಿ: ಕೊನೆಗೂ ಮರಳಿ ಬಂತು ಸರಕಾರಿ ಶಾಲೆಯ ಸೋಲಾರ್ ದೀಪ

spot_img
- Advertisement -
- Advertisement -

ಪಿಲಿಗೂಡು: ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಪಿಲಿಗೂಡು ಸ.ಹಿ.ಪ್ರಾ. ಶಾಲೆಯ ಸೋಲಾರ್ ದೀಪ ಮತ್ತೆ ಅಳವಡಿಸಲಾಗಿದೆ.

ಒಂದು ತಿಂಗಳಿಂದ ಶಾಲೆಯ ಸೋಲಾರ್ ದೀಪ‌‌ ನಾಪತ್ತೆಯಾಗಿದ್ದ ಕುರಿತು ‌ ಮಹಾಎಕ್ಸ್ ಪ್ರೆಸ್ ಆನ್ಲೈನ್ ಆವೃತ್ತಿಯಲ್ಲಿ ಸವಿವರ ವರದಿ‌ ಪ್ರಕಟಿಸಲಾಗಿದ್ದು, ವರದಿ‌ ಗಮನಿಸಿದ ‌ಅಧಿಕಾರಿಗಳು‌ ಕೊನೆಗೂ ‌ದೀಪ‌ ಅಳವಡಿಸಿದ್ದಾರೆ.‌

ಈ ಸಮಾಜಮುಖಿ ಕಾರ್ಯಕ್ಕೆ ಸಕಾಲದಲ್ಲಿ ಸ್ಪಂದಿಸಿ, ಶೀಘ್ರ ಸಮಸ್ಯೆ ಬಗೆಹರಿಯುವಂತೆ ಮಾಡಿದ “ಮಹಾ ಎಕ್ಸ್ ಪ್ರೆಸ್” ತಂಡಕ್ಕೆ ಪಿಲಿಗೂಡು ಶಾಲೆಯ ಶಾಲಾಭಿವೃದ್ಧಿ ‌ಸಮಿತಿ‌ ಹಾಗೂ ಹಳೆವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!