Friday, July 4, 2025
Homeತಾಜಾ ಸುದ್ದಿಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಜಸರಾಜ್ ವಿಧಿವಶ

ಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಜಸರಾಜ್ ವಿಧಿವಶ

spot_img
- Advertisement -
- Advertisement -

ನ್ಯೂಜೆರ್ಸಿ: ಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜ, ಖ್ಯಾತ ಗಾಯಕ ಪಂಡಿತ ಜಸರಾಜ್ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿ ಮತ್ತು ಗೌರವಗಳ ಪುರಸ್ಕೃತರಾಗಿದ್ದ ಪಂಡಿತ್ ಜಸರಾಜ್ 80 ವರ್ಷಗಳ ವೃತ್ತಿ ಜೀವನ ನಡೆಸಿದ್ದಾರೆ.

ಸಂಗೀತದ ದಂತಕಥೆಯಾಗಿದ್ದ ಅವರು 90ನೇ ವಯಸ್ಸಿನಲ್ಲಿ ಅಮೆರಿಕದ ನ್ಯೂ ಜೆರ್ಸಿಯಲ್ಲಿ ನಿಧನರಾಗಿದ್ದಾರೆ.

- Advertisement -
spot_img

Latest News

error: Content is protected !!